ಶಹಾಬಾದ ನಗರಸಭೆ ಪೌರಾಯುಕ್ತರಾಗಿ ಮನೋಜಕುಮಾರ ಗುರಿಕಾರ ಅಧಿಕಾರ ಸ್ವೀಕಾರ
ಶಹಾಬಾದ ನಗರಸಭೆ ಪೌರಾಯುಕ್ತರಾಗಿ ಮನೋಜಕುಮಾರ ಗುರಿಕಾರ ಅಧಿಕಾರ ಸ್ವೀಕಾರ ನಾಗಾವಿ ಎಕ್ಸಪ್ರೆಸ್ ಶಹಾಬಾದ: ನಗರಸಭೆಯ ನೂತನ ಪ್ರಭಾರಿ ಪೌರಾಯುಕ್ತರಾಗಿ ಮನೋಜಕುಮಾರ ಗುರಿಕಾರ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಸರ್ಕಾರವು ಗುರಿಕಾರ ರವರ ತಮ್ಮ ಮೂಲ ಹುದ್ದೆಯ ಕರ್ತವ್ಯದ ಜೊತೆಗೆ ನಗರಸಭೆ ಶಹಾಬಾದ…
